ಮತ್ತಾಯ 13:55 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 55 ಇವನು ಆ ಬಡಗಿ ಮಗ ತಾನೇ?+ ಇವನ ಅಮ್ಮ ಮರಿಯ ತಾನೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವನ ತಮ್ಮಂದಿರಲ್ವಾ?+ ಯೋಹಾನ 7:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಿಜ ಹೇಳಬೇಕಂದ್ರೆ ತಮ್ಮಂದಿರು ಆತನ ಮೇಲೆ ನಂಬಿಕೆ ಇಟ್ಟಿರ್ಲಿಲ್ಲ.+ ಗಲಾತ್ಯ 1:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆದ್ರೆ ಪ್ರಭುವಿನ ತಮ್ಮ ಯಾಕೋಬನನ್ನ+ ಬಿಟ್ಟು ಅಪೊಸ್ತಲರಲ್ಲಿ ಬೇರೆ ಯಾರನ್ನೂ ನೋಡಲಿಲ್ಲ.