6ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+
24 ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ* ನಡ್ಕೊಬೇಕು,+ ಕಲಿಸೋ ಯೋಗ್ಯತೆ ಇರಬೇಕು, ತನ್ನ ವಿರುದ್ಧ ಯಾರಾದ್ರೂ ತಪ್ಪು ಮಾಡಿದ್ರೂ ತನ್ನನ್ನ ಹತೋಟಿಯಲ್ಲಿ ಇಟ್ಕೊಬೇಕು.+25 ವಿರೋಧಿಸುವವ್ರಿಗೆ ಸೌಮ್ಯವಾಗಿ ಉಪದೇಶ ಕೊಡಬೇಕು.+ ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ಸತ್ಯದ ಸರಿಯಾದ ಜ್ಞಾನ ಪಡಿಯೋಕೆ ದೇವರು ಅವಕಾಶ ಕೊಡಬಹುದು.+