ಜ್ಞಾನೋಕ್ತಿ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಮೃದುವಾದ* ಉತ್ತರ ಕೋಪ ಕಡಿಮೆ ಮಾಡುತ್ತೆ,+ಒರಟಾದ* ಮಾತು ಕೋಪ ಬರಿಸುತ್ತೆ.+ ಗಲಾತ್ಯ 6:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+ ತೀತ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು. 1 ಪೇತ್ರ 3:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆದ್ರೆ ನಿಮ್ಮ ಹೃದಯದಲ್ಲಿ ಕ್ರಿಸ್ತನನ್ನ ಪ್ರಭು, ಪವಿತ್ರ ಅಂತ ಒಪ್ಕೊಳ್ಳಿ. ನಿಮಗಿರೋ ನಿರೀಕ್ಷೆ ಬಗ್ಗೆ ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿರಿ. ಆದ್ರೆ ಕೋಪ ಮಾಡ್ಕೊಳ್ಳದೆ ಮೃದುವಾಗಿ,+ ತುಂಬ ಗೌರವದಿಂದ ಉತ್ರ ಕೊಡಿ.+
6 ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+
2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು.
15 ಆದ್ರೆ ನಿಮ್ಮ ಹೃದಯದಲ್ಲಿ ಕ್ರಿಸ್ತನನ್ನ ಪ್ರಭು, ಪವಿತ್ರ ಅಂತ ಒಪ್ಕೊಳ್ಳಿ. ನಿಮಗಿರೋ ನಿರೀಕ್ಷೆ ಬಗ್ಗೆ ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿರಿ. ಆದ್ರೆ ಕೋಪ ಮಾಡ್ಕೊಳ್ಳದೆ ಮೃದುವಾಗಿ,+ ತುಂಬ ಗೌರವದಿಂದ ಉತ್ರ ಕೊಡಿ.+