ಕೊಲೊಸ್ಸೆ 1:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ನಿಮ್ಮ ಪ್ರಯೋಜನಕ್ಕಾಗಿ ನಾನೀಗ ಕಷ್ಟಪಡ್ತಿದ್ರೂ ಖುಷಿಪಡ್ತೀನಿ.+ ಕ್ರಿಸ್ತನ ದೇಹ ಅಂದ್ರೆ ಸಭೆಗೆ+ ಸೇರಿರೋ ನಾನು ಸಭೆಯ ಪ್ರಯೋಜನಕ್ಕಾಗಿ ಕಷ್ಟ ಅನುಭವಿಸೋದು ಇನ್ನೂ ಮುಗಿದಿಲ್ಲ.+ ಇಬ್ರಿಯ 12:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಮ್ಮ ನಂಬಿಕೆಯ ಮುಖ್ಯ ಪ್ರತಿನಿಧಿ ಮತ್ತು ನಮ್ಮ ನಂಬಿಕೆಯನ್ನ ಪೂರ್ಣ ಮಾಡೋ ಯೇಸು ಮೇಲೆ ದೃಷ್ಟಿ ಇಡೋಣ.+ ಯಾಕಂದ್ರೆ ಆತನು ತನ್ನ ಮುಂದಿದ್ದ ಖುಷಿಗೋಸ್ಕರ ಹಿಂಸಾ ಕಂಬದ* ಮೇಲೆ ಸಾವನ್ನ ಸಹಿಸ್ಕೊಂಡ, ಅವಮಾನವನ್ನೂ ಲೆಕ್ಕಮಾಡಲಿಲ್ಲ. ಆತನೀಗ ದೇವರ ಸಿಂಹಾಸನದ ಬಲಗಡೆ ಕೂತಿದ್ದಾನೆ.+
24 ನಿಮ್ಮ ಪ್ರಯೋಜನಕ್ಕಾಗಿ ನಾನೀಗ ಕಷ್ಟಪಡ್ತಿದ್ರೂ ಖುಷಿಪಡ್ತೀನಿ.+ ಕ್ರಿಸ್ತನ ದೇಹ ಅಂದ್ರೆ ಸಭೆಗೆ+ ಸೇರಿರೋ ನಾನು ಸಭೆಯ ಪ್ರಯೋಜನಕ್ಕಾಗಿ ಕಷ್ಟ ಅನುಭವಿಸೋದು ಇನ್ನೂ ಮುಗಿದಿಲ್ಲ.+
2 ನಮ್ಮ ನಂಬಿಕೆಯ ಮುಖ್ಯ ಪ್ರತಿನಿಧಿ ಮತ್ತು ನಮ್ಮ ನಂಬಿಕೆಯನ್ನ ಪೂರ್ಣ ಮಾಡೋ ಯೇಸು ಮೇಲೆ ದೃಷ್ಟಿ ಇಡೋಣ.+ ಯಾಕಂದ್ರೆ ಆತನು ತನ್ನ ಮುಂದಿದ್ದ ಖುಷಿಗೋಸ್ಕರ ಹಿಂಸಾ ಕಂಬದ* ಮೇಲೆ ಸಾವನ್ನ ಸಹಿಸ್ಕೊಂಡ, ಅವಮಾನವನ್ನೂ ಲೆಕ್ಕಮಾಡಲಿಲ್ಲ. ಆತನೀಗ ದೇವರ ಸಿಂಹಾಸನದ ಬಲಗಡೆ ಕೂತಿದ್ದಾನೆ.+