ಕೀರ್ತನೆ
ದಾವೀದನ ಮಧುರ ಗೀತೆ.
15 ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು?
ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?+
2 ಅವರು ಯಾರಂದ್ರೆ, ಯಾವ ಆರೋಪನೂ ಇಲ್ಲದೆ ಜೀವನ ಮಾಡ್ತಿರೋರು,+
ಸರಿಯಾಗಿ ಇರೋದನ್ನೇ ಮಾಡ್ತಿರೋರು,+
ಹೃದಯದಲ್ಲೂ ಸತ್ಯವನ್ನೇ ಹೇಳೋರು.+
ನಷ್ಟ ಆದ್ರೂ ಕೊಟ್ಟ ಮಾತನ್ನ* ತಪ್ಪಲ್ಲ.+
ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ.+