ಕೀರ್ತನೆ 146:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಸಹಾಯಕ್ಕಾಗಿ ಯಾಕೋಬನ ದೇವರಿಗೆ ಪ್ರಾರ್ಥಿಸೋರು,+ತಮ್ಮ ದೇವರಾದ ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು.+ ಯೆರೆಮೀಯ 17:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆದ್ರೆ ಯೆಹೋವನಲ್ಲಿ ನಂಬಿಕೆ ಇಡೋ,ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ* ಆಶೀರ್ವಾದ ಪಡಿತಾನೆ.+