3 ಯೆಹೋವ ಚೀಯೋನಿಗೆ ಸಾಂತ್ವನ ನೀಡ್ತಾನೆ.+
ಪಾಳುಬಿದ್ದಿರೋ ಅದ್ರ ಎಲ್ಲ ಸ್ಥಳಗಳನ್ನ ಆತನು ಮತ್ತೆ ಸರಿಮಾಡ್ತಾನೆ,+
ಅದ್ರ ಮರಳುಗಾಡನ್ನ ಏದೆನಿನ ತರ ಮಾಡ್ತಾನೆ,+
ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.+
ಆ ಪಟ್ಟಣದಲ್ಲಿ ಸಂತೋಷ, ಸಂಭ್ರಮ ತುಂಬಿರುತ್ತೆ.
ಅಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತೆ, ಇಂಪಾದ ಗೀತೆಯನ್ನ ಹಾಡಲಾಗುತ್ತೆ.+